Champions Trophy 2017 : Kohli Dont Want Kumble As Indian Cricket Team Coach | Oneindia Kannada

2017-06-20 8

The differences between Indian cricket team coach Anil Kumble and captain Virat Kohli gone beyond the limits. The CAC, comprising Sachin Tendulkar, Sourav Ganguly and VVS Laxman, are now in a fix after a meeting with Kohli, that lasted for an hour in London recently.

ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಿದ್ದು ಅದನ್ನು ದುರಸ್ತಿಗೊಳಿಸಲಾಗದ ಮಟ್ಟಕ್ಕೆ ತಲುಪಿರುವುದು ಶನಿವಾರ (ಜೂನ್ 17) ಬಹಿರಂಗಗೊಂಡಿದೆ, ಈ ವಿಡಿಯೋ ನೋಡಿ